Mobile Canteen Subsidy 2026 Karnataka: ಮೊಬೈಲ್ ಕ್ಯಾಂಟೀನ್ ಸಬ್ಸಿಡಿ 2026 – ₹5 ಲಕ್ಷವರೆಗೆ ಸಹಾಯಧನ | ಅರ್ಜಿ ವಿಧಾನ, ಅರ್ಹತೆ, ಸಂಪೂರ್ಣ ಮಾಹಿತಿ
Mobile Canteen Subsidy 2026 Karnataka:ಇತ್ತೀಚಿನ ದಿನಗಳಲ್ಲಿ ‘ಫುಡ್ ಟ್ರಕ್’ (Food Truck) ಅಥವಾ ಮೊಬೈಲ್ ಕ್ಯಾಂಟೀನ್(Mobile Canteen) ಗಳ ಕ್ರೇಜ್ ಯುವಜನತೆಯಲ್ಲಿ ತುಂಬಾ ಹೆಚ್ಚಾಗುತ್ತಿದೆ. ಕಡಿಮೆ ಬಂಡವಾಳ(low investment)ದಲ್ಲಿ, ನಮಗೆ ಬೇಕಾದ ಸ್ಥಳದಲ್ಲಿ ರುಚಿಯಾದ ಆಹಾರ(Delicious food)ವನ್ನು ಮಾರಿ ಉತ್ತಮ ಆದಾಯ(Good income) ಗಳಿಸಲು ಇದೊಂದು ಬೆಸ್ಟ್ ಬ್ಯುಸಿನೆಸ್ ಐಡಿಯಾ(Best Business Idea). ಆದರೆ ವಾಹನ ಖರೀದಿ()ಸಲು ಹಣವಿಲ್ಲದೆ ಒದ್ದಾಡುತ್ತಿರುವ ನಿರುದ್ಯೋಗಿಗಳಿಗೆ(Unemployment) ಕರ್ನಾಟಕ ಪ್ರವಾಸೋದ್ಯಮ ಇಲಾಖೆ (Tourism Department Karnataka) ಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. … Read more