PM KISAN Samman Nidhi 2026 Latest Update: ಪಿಎಂ ಕಿಸಾನ್ 22ನೇ ಕಂತು ₹2000 ಹಣ ಯಾವಾಗ ಬರುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ
PM KISAN Samman Nidhi 2026 Latest Update 22nd Installment ₹2000: PM-KISAN Samman Nidhi Yojana ಯೋಜನೆ ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ ₹6000 ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆದರೆ ಕಳೆದ ಬಾರಿ ಬಿಡುಗಡೆಯಾದ 21ನೇ ಕಂತಿನ ₹2000 ಹಣ ಹಲವಾರು ರೈತರಿಗೆ ಜಮೆಯಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ತಾಂತ್ರಿಕ ಸಮಸ್ಯೆಗಳು ಈ ತಾಂತ್ರಿಕ ದೋಷಗಳಿಂದ ಸಾವಿರಾರು ರೈತರು ತಮ್ಮ ಬ್ಯಾಂಕ್ ಖಾತೆಗೆ ಬರಬೇಕಿದ್ದ ₹2000 ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಈ … Read more