ರೈತರಿಗೆ ಗುಡ್ ನ್ಯೂಸ್! 10 ಲಕ್ಷದ ಟ್ರ್ಯಾಕ್ಟರ್ ಕೇವಲ 5 ಲಕ್ಷಕ್ಕೆ ಸಿಗುತ್ತೆ, ಇಲ್ಲಿದೆ ಸಂಪೂರ್ಣ ಮಾಹಿತಿ

Kisan Tractor Yojana 2026: ರೈತರಿಗೆ ಗುಡ್ ನ್ಯೂಸ್! 10 ಲಕ್ಷದ ಟ್ರ್ಯಾಕ್ಟರ್ ಕೇವಲ 5 ಲಕ್ಷಕ್ಕೆ ಸಿಗುತ್ತೆ, ಇಲ್ಲಿದೆ ಸಂಪೂರ್ಣ ಮಾಹಿತಿ Free

Kisan Tractor Yojana 2026:ಕರ್ನಾಟಕದ ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಒಂದು ಅತ್ಯಂತ ಸಂತಸದ ಸುದ್ದಿ ಬಂದಿದೆ. ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಕಿಸಾನ್ ಟ್ರ್ಯಾಕ್ಟರ್ ಯೋಜನೆ (Kisan Tractor Yojana) ಅನ್ನು ಮುಂದುವರೆಸಿದೆ. ಈ ಯೋಜನೆಯಡಿ ರೈತರು ತಮ್ಮ ಕನಸಿನ ಟ್ರ್ಯಾಕ್ಟರ್ ಅನ್ನು ಶೇಕಡಾ 50 ರಷ್ಟು ಸಬ್ಸಿಡಿಯಲ್ಲಿ ಖರೀದಿಸಬಹುದಾಗಿದೆ. ಅಂದರೆ 10 ಲಕ್ಷ ರೂಪಾಯಿ ಬೆಲೆಯ ಟ್ರ್ಯಾಕ್ಟರ್ ನಿಮಗೆ ಕೇವಲ 5 ಲಕ್ಷ ರೂಪಾಯಿಗಳಿಗೆ ಲಭ್ಯವಾಗಲಿದೆ. … Read more