ಎಲ್ಪಿಜಿ ಗ್ಯಾಸ್ KYC ಮನೆಯಲ್ಲೇ ಕುಳಿತು ಮೊಬೈಲ್ನಲ್ಲಿ ಸುಲಭವಾಗಿ ಮಾಡಿ | PMUY Subsidy, Online Gas KYC & LPG Update
LPG Gas KYC 2026 Karnataka:ಕರ್ನಾಟಕದಾದ್ಯಂತ ಲಕ್ಷಾಂತರ ಜನ ಇಂದಿಗೂ ಎದುರಿಸುತ್ತಿರುವ ಸಮಸ್ಯೆ ಎಂದರೆ ಗ್ಯಾಸ್ ಸಿಲಿಂಡರ್ ಬುಕ್(Gas cylinder book) ಮಾಡುವಾಗ ಬರುವ “ಕೆವೈಸಿ ಅಪ್ಡೇಟ್ ಆಗಿಲ್ಲ“(KYC not updated) ಎಂಬ ಎರರ್ ಮೆಸೇಜ್. ಹಿಂದೆಲ್ಲಾ ಈ ಸಮಸ್ಯೆ ಬಂದರೆ ನೇರವಾಗಿ ಗ್ಯಾಸ್ ಏಜೆನ್ಸಿ(Gas Agency)ಗೆ ಓಡಬೇಕಿತ್ತು. ಆದರೆ ಇನ್ನು ಮುಂದೆ ಆ ತೊಂದರೆ ಇಲ್ಲ. ಸರ್ಕಾರ ಮತ್ತು ತೈಲ ಕಂಪನಿಗಳು (ಒಎಂಸಿ) ನೀಡಿರುವ ಸೌಲಭ್ಯದ ಪ್ರಕಾರ, ಎಲ್ಪಿಜಿ ಗ್ಯಾಸ್ ಕೆವೈಸಿ(LPG Gas KYC) ಅನ್ನು … Read more