ಎಲ್ಪಿಜಿ ಗ್ರಾಹಕರಿಗೆ ಬಿಗ್ ಶಾಕ್: ಕೇಂದ್ರ ಹೊಸ LPG ನಿಯಮ ಜಾರಿ – ಇಂದೇ ಈ ಕೆಲಸ ಮಾಡದಿದ್ದರೆ ನಿಮ್ಮ ಗ್ಯಾಸ್ ಕನೆಕ್ಷನ್ ಕಟ್!
LPG New Rule 2026:ರಾಜ್ಯದ ಲಕ್ಷಾಂತರ ಎಲ್ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಇನ್ನು ಮುಂದೆ ಹಳೆಯ ನಿಯಮಗಳಂತೆ ಗ್ಯಾಸ್ ಸಿಲಿಂಡರ್(Gas cylinder) ಪಡೆಯುವುದು ಕಷ್ಟವಾಗಲಿದೆ. ಕೇಂದ್ರ ಸರ್ಕಾರದ ಹೊಸ ಆದೇಶ(Central Govt New Order)ದ ಪ್ರಕಾರ, ಎಲ್ಪಿಜಿ ಗ್ರಾಹಕರು(LPG customers) ಕೆಲವು ಪ್ರಮುಖ ಕೆಲಸಗಳನ್ನು ಕೂಡಲೇ ಮಾಡಿಕೊಳ್ಳದೇ ಹೋದರೆ, ಅವರ ಗ್ಯಾಸ್ ಸಂಪರ್ಕ(Gas connection)ವನ್ನೇ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ಸಬ್ಸಿಡಿ(Subsidy) ಪಡೆಯುವವರು ಎಚ್ಚರಿಕೆ ವಹಿಸಬೇಕು. ಈ ಹೊಸ ನಿಯಮ(new … Read more