ಮೊಬೈಲ್‌ನಲ್ಲೇ ಯಾವುದೇ ವಯಸ್ಸಿನವರಿಗೆ ಜನನ ಪ್ರಮಾಣಪತ್ರ ಅರ್ಜಿ ಹಾಗೂ Download ಮಾಡುವ ಸಂಪೂರ್ಣ ವಿಧಾನ – Step-by-Step Guide
Birth Certificate Online Apply 2026 Karnataka:ಜನನ ಪ್ರಮಾಣಪತ್ರ(Birth Certificate)ವು ಪ್ರತಿಯೊಬ್ಬ ನಾಗರಿಕನ ಮೊಟ್ಟಮೊದಲ ಮತ್ತು ಪ್ರಮುಖ ಕಾನೂನು ದಾಖಲೆಯಾಗಿದೆ. ಶಾಲಾ ಪ್ರವೇಶ, ಪಾಸ್‌ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಮತದಾನದ ಪಟ್ಟಿಯಲ್ಲಿ ಹೆಸರು ಸೇರಿಸುವುದು ಸೇರಿದಂತೆ ಹಲವು ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೆ ಇದು ಅನಿವಾರ್ಯವಾಗಿದೆ. ಹಿಂದೆ ಜನನ ಪ್ರಮಾಣಪತ್ರ ಪಡೆಯಲು ಗ್ರಾಮ ಪಂಚಾಯತ್(Gram Panchayat) ಅಥವಾ ನಗರಸಭೆಗೆ ಅಲೆದಾಡಬೇಕಿತ್ತು. ಆದರೆ ತಂತ್ರಜ್ಞಾನದ ಪ್ರಗತಿ ಮತ್ತು ಡಿಜಿಟಲ್ ಇಂಡಿಯಾ(Digital India) ಅಭಿಯಾನದ ಭಾಗವಾಗಿ, ಕರ್ನಾಟಕ ಸರ್ಕಾರವು … Read more