Bhagyalakshmi Bond 2026: ನಿಮ್ಮ ಮಗಳಿಗೆ 18 ವರ್ಷ ತುಂಬಿದ್ದರೆ ಭಾಗ್ಯಲಕ್ಷ್ಮಿ ಬಾಂಡ್ ನ ₹1 ಲಕ್ಷ ಹಣ ಪಡೆಯಲು ಈ ಕೆಲಸ ಇಂದೇ ಮಾಡಿ! 2026 ಸಂಪೂರ್ಣ ಗೈಡ್

Bhagyalakshmi Bond 2026: ನಿಮ್ಮ ಮಗಳಿಗೆ 18 ವರ್ಷ ತುಂಬಿದ್ದರೆ ಭಾಗ್ಯಲಕ್ಷ್ಮಿ ಬಾಂಡ್ ನ ₹1 ಲಕ್ಷ ಹಣ ಪಡೆಯಲು ಈ ಕೆಲಸ ಇಂದೇ ಮಾಡಿ! 2026 ಸಂಪೂರ್ಣ ಗೈಡ್ Free

Bhagyalakshmi Bond 2026:ಕರ್ನಾಟಕ ಸರ್ಕಾರದ ಅತ್ಯಂತ ಜನಪ್ರಿಯ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಭಾಗ್ಯಲಕ್ಷ್ಮಿ‘ ಯೋಜನೆ (Bhagyalakshmi Scheme) ಅಡಿಯಲ್ಲಿ ನೋಂದಾಯಿತರಾಗಿರುವ ಹೆಣ್ಣು ಮಕ್ಕಳಿಗೆ ಈಗ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಈ ಯೋಜನೆಯಡಿ ನೋಂದಾಯಿಸಲ್ಪಟ್ಟ ಪ್ರತಿಯೊಬ್ಬ ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರವು ಒಂದು ನಿಗದಿತ ಮೊತ್ತದ ಬಾಂಡ್ ಅನ್ನು ಖರೀದಿಸುತ್ತದೆ. ಈ ಬಾಂಡ್‌ನ ಅವಧಿ ಮುಗಿದ ನಂತರ, ಅಂದರೆ ಆ ಹೆಣ್ಣು ಮಗಳಿಗೆ 18 ವರ್ಷ ತುಂಬಿದ ನಂತರ, ಆ ಹೆಣ್ಣು ಮಗಳಿಗೆ ₹1,00,000 (ಒಂದು ಲಕ್ಷ … Read more