ಇನ್ಮುಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಕಚೇರಿಗೆ ಹೋಗಬೇಕಿಲ್ಲ – ಮೊಬೈಲ್ನಲ್ಲೇ Apply ಮಾಡಿ Complete Details ಇಲ್ಲಿದೆ!
Caste & Income Certificate Apply Online 2026 on Mobile:ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್(Seva Sindhu Portal) ಈಗಾಗಲೇ ನಾಗರಿಕರ ಸೇವೆಗೆ ಮೆಟ್ಟಿಲಾಗಿದೆ. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಸರ್ಕಾರಿ ಕೆಲಸ, ಶಿಕ್ಷಣ ಸೌಲಭ್ಯ, ವಿದ್ಯಾರ್ಥಿವೇತನ ಅಥವಾ ಇತರೆ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ(Caste & Income Certificate)ಕ್ಕಾಗಿ ನೀವು ಇನ್ನು ಮುಂದೆ ಹಳ್ಳಿ ಹಳ್ಳಿಗೆ ಅಥವಾ ಸರ್ಕಾರಿ ಕಚೇರಿ(Government office) ಅಥವಾ ನಾಡಕಚೇರಿ(Nadakacheri)ಗಳಿಗೆ ಅಲೆದಾಡುವ ಅಗತ್ಯವಿಲ್ಲ. … Read more