Shakti Yojana Karnataka Big Update:ಶಕ್ತಿ ಯೋಜನೆ ನಿಯಮ ಬದಲಾವಣೆ! ಸ್ಮಾರ್ಟ್ ಕಾರ್ಡ್ ಇಲ್ಲದೆ ಉಚಿತ ಪ್ರಯಾಣವೇ ಇಲ್ಲ!

Shakti Yojana Karnataka Big Update:ಶಕ್ತಿ ಯೋಜನೆ ನಿಯಮ ಬದಲಾವಣೆ! ಸ್ಮಾರ್ಟ್ ಕಾರ್ಡ್ ಇಲ್ಲದೆ ಉಚಿತ ಪ್ರಯಾಣವೇ ಇಲ್ಲ! 2026

Shakti Yojana Karnataka Big Update:ಕರ್ನಾಟಕದ ಲಕ್ಷಾಂತರ ಮಹಿಳೆಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ‘ಶಕ್ತಿ’ ಯೋಜನೆ(Shakti Yojana)ಯಲ್ಲಿ ರಾಜ್ಯ ಸರ್ಕಾರವು ಭಾರೀ ಬದಲಾವಣೆ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸ(Shakti Yojana free bus travel)ಬೇಕಾದರೆ ಮಹಿಳೆಯರು ಕಡ್ಡಾಯವಾಗಿ ‘ಶಕ್ತಿ ಸ್ಮಾರ್ಟ್ ಕಾರ್ಡ್’(Shakti Yojana Karnataka Smart Card) ಅನ್ನು ಹೊಂದಿರಲೇಬೇಕು. ಇಲ್ಲದಿದ್ದರೆ, ಅವರಿಗೆ ಉಚಿತ ಪ್ರಯಾಣ(Shakti Yojana free bus travel)ದ ಸೌಲಭ್ಯ ಸಿಗುವುದಿಲ್ಲ. ಈ ಆದೇಶವು ರಾಜ್ಯದ … Read more