Ashraya Housing Scheme Karnataka 2026: ಸ್ವಂತ ಮನೆಗೆ ನಿರ್ಮಾಣಕ್ಕೆ ₹2 ಲಕ್ಷ ಆರ್ಥಿಕ ನೆರವು | ಆಶ್ರಯ ವಸತಿ ಯೋಜನೆ | ಅರ್ಜಿ ಸಲ್ಲಿಸುವ ವಿಧಾನ (ಪೂರ್ಣ ಮಾಹಿತಿ)
Ashraya Housing Scheme Karnataka 2026: ಸ್ವಂತ ಮನೆಗೆ ನಿರ್ಮಾಣಕ್ಕೆ ₹2 ಲಕ್ಷ ಆರ್ಥಿಕ ನೆರವು Ashraya Housing Scheme Karnataka 2026: ಪ್ರತಿಯೊಂದು ವ್ಯಕ್ತಿಗೂ ಸಹ ಒಂದು ಸ್ವಂತ ಮನೆ(own house) ಇರಬೇಕು ಅಥವಾ ತಮ್ಮ ಕನಸಿನಂತೆ ಮನೆ ನಿರ್ಮಾಣ(House construction) ಮಾಡಬೇಕು ಅಥವಾ ಸ್ವಂತ ಜಾಗ ಇದ್ದರೂ ಬಡತನ ಹಾಗೂ ಹಣದ ಸಮಸ್ಯೆಯಿಂದ ಮನೆ ಕಟ್ಟಿಕೊಳ್ಳದೇ, ಹಳೆಮನೆ(old house) ಅಥವಾ ಬಾಡಿಗೆ ಮನೆ(Rented house)ಯಲ್ಲಿ ಜೀವನವನ್ನು ನಡೆಸುತ್ತಿರುತ್ತಾರೆ. ಒಂದು ಸ್ವಂತ ಮನೆ(own house) ಕಟ್ಟಬೇಕು … Read more