SSP Scholarship Karnataka 2026: SSP ಸ್ಕಾಲರ್ಶಿಪ್ ಅರ್ಜಿ ಪ್ರಾರಂಭ, Last Date, Eligibility, Amount & Apply Online Complete Details

Spread the love

SSP Scholarship Karnataka 2026:ಕರ್ನಾಟಕದ ವಿದ್ಯಾರ್ಥಿಗಳಿಗೆ ಶಿಕ್ಷಣ(Education) ಮುಂದುವರಿಸಲು ಸರ್ಕಾರದಿಂದ ನೀಡಲಾಗುವ ಪ್ರಮುಖ ವಿದ್ಯಾರ್ಥಿವೇತನ ಯೋಜನೆ(Scholarship Scheme)ಗಳಲ್ಲಿ SSP Scholarship ಅತ್ಯಂತ ಪ್ರಮುಖವಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ವೆಚ್ಚವನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯ ಮಾಡುತ್ತದೆ. State Scholarship Portal (SSP) ಮೂಲಕ ವಿದ್ಯಾರ್ಥಿಗಳು online ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಿ scholarship amount ಪಡೆಯಬಹುದು. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು SSP Scholarship ಮೂಲಕ ತಮ್ಮ ಕಾಲೇಜು ಮತ್ತು ವೃತ್ತಿಪರ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ.

2026ನೇ ಸಾಲಿನ SSP Scholarship ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು SSP Scholarship last date, eligibility, required documents, apply process ಮತ್ತು status check ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ. ಈ ಲೇಖನದಲ್ಲಿ SSP Scholarship ಅರ್ಜಿ ಪ್ರಾರಂಭ ದಿನಾಂಕ(SSP Scholarship Application Start Date), ಕೊನೆಯ ದಿನಾಂಕ, ಅರ್ಜಿ ವಿಧಾನ ಮತ್ತು ವಿದ್ಯಾರ್ಥಿಗಳಿಗೆ ಸಿಗುವ scholarship amount ಕುರಿತು ಎಲ್ಲಾ ಸಂಪೂರ್ಣ ಮಾಹಿತಿ ನೀಡಲಾಗಿದೆ.

SSP Scholarship Karnataka 2026: SSP ಸ್ಕಾಲರ್ಶಿಪ್ ಅರ್ಜಿ ಪ್ರಾರಂಭ, Last Date, Eligibility, Amount & Apply Online Complete Details

Table of Contents

SSP Scholarship Karnataka 2026 ಎಂದರೇನು?

SSP Scholarship ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲು ಆರಂಭಿಸಿದ “State Scholarship Portal (SSP)” ಮೂಲಕ ನೀಡುವ ವಿದ್ಯಾರ್ಥಿವೇತನ ಯೋಜನೆ (Scholarship Scheme) ಆಗಿದೆ . ಇದು ಒಂದು ಆನ್‌ಲೈನ್ ಪೋರ್ಟಲ್ ಆಗಿದ್ದು, ವಿದ್ಯಾರ್ಥಿಗಳು Pre-Matric (1ರಿಂದ 10ನೇ ತರಗತಿ) ಮತ್ತು Post-Matric (PUC, Degree, PG, Diploma, ITI, Professional courses) ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಬಹುದು

ಈ SSP Scholarship Portal ಅನ್ನು ಕರ್ನಾಟಕ ಸರ್ಕಾರವು ಎಲ್ಲಾ ಇಲಾಖೆಗಳ ವಿದ್ಯಾರ್ಥಿವೇತನ(Scholarship) ಯೋಜನೆಗಳನ್ನು ಒಂದೇ ಸ್ಥಳದಲ್ಲಿ ನೀಡಲು ಆರಂಭಿಸಿದೆ. ಇದರ ಮೂಲಕ ವಿದ್ಯಾರ್ಥಿಗಳು hostel fees,college fees,maintenance allowance ಮತ್ತು stipend ಸೇರಿದಂತೆ ವಿವಿಧ ಎಲ್ಲಾ ಸೌಲಭ್ಯವನ್ನು ಪಡೆಯಬಹುದಾಗಿದೆ.

SSP Scholarship ಯೋಜನೆಯ ಮುಖ್ಯ ಉದ್ದೇಶ:

  • ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು
  • ಕರ್ನಾಟಕದ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚ ಕಡಿಮೆ ಮಾಡಲು
  • ಎಲ್ಲಾ scholarship ಯೋಜನೆಗಳನ್ನು ಒಂದೇ ಪೋರ್ಟಲ್‌ನಲ್ಲಿ ನೀಡಲು
  • DBT (Direct Benefit Transfer) ಮೂಲಕ ವಿದ್ಯಾರ್ಥಿಗಳಿಗೆ scholarship ಹಣ(scholarship money)ವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದು

SSP ವಿದ್ಯಾರ್ಥಿವೇತನ ಯಾರಿಗೆ ಸಿಗುತ್ತದೆ?

SSP Scholarship ಕರ್ನಾಟಕದ ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಸಿಗುತ್ತದೆ:

  • SC ವಿದ್ಯಾರ್ಥಿಗಳಿಗೆ
  • ST ವಿದ್ಯಾರ್ಥಿಗಳಿಗೆ
  • OBC ವಿದ್ಯಾರ್ಥಿಗಳಿಗೆ
  • Minority ವಿದ್ಯಾರ್ಥಿಗಳಿಗೆ
  • General category ವಿದ್ಯಾರ್ಥಿಗಳಿಗೆ (ಕೆಲವು ಯೋಜನೆಗಳಲ್ಲಿ ಸಿಗುತ್ತೆ)
  • ತರಗತಿ(Class) 1 ರಿಂದ PhD ತನಕ ಓದುತ್ತಿರುವ ವಿದ್ಯಾರ್ಥಿಗಳಿಗೆ

SSP Scholarship Eligibility Karnataka 2026 – ಅರ್ಹತಾ ಮಾನದಂಡಗಳು ಏನು?

SSP Scholarship Karnataka ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗಿನ ಅಲ್ಲಿ ತಿಳಿಸಿರುವ ಅರ್ಹತೆಯನ್ನು ಹೊಂದಿರಬೇಕು:

  • ವಿದ್ಯಾರ್ಥಿ ಕರ್ನಾಟಕದ ನಿವಾಸಿಯಾಗಿರಬೇಕು.
  • ವಿದ್ಯಾರ್ಥಿ government approved school ಅಥವಾ college ನಲ್ಲಿ ಓದುತ್ತಿರಬೇಕು.
  • ಕುಟುಂಬದ ಆದಾಯ SC/ST ವಿದ್ಯಾರ್ಥಿಗಳಿಗೆ ₹2.5 ಲಕ್ಷ ಒಳಗೆ ಇರಬೇಕು
  • OBC ವಿದ್ಯಾರ್ಥಿಗಳಿಗೆ ₹1 ಲಕ್ಷ ಒಳಗೆ ಇರಬೇಕು.
  • ಆಧಾರ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು (Aadhaar and bank account link)
  • ಹಾಜರಾತಿ ಕನಿಷ್ಠ 75% ಹಾಜರಾತಿ ಇರಬೇಕು

Documents Required for SSP Scholarship Karnataka 2026 | SSP ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು?

SSP scholarship apply ಮಾಡಲು ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:

  • ಆಧಾರ ಕಾರ್ಡ್ (Aadhaar Card)
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್
  • ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
  • ಕಾಲೇಜ್ ಅಡ್ಮಿಶನ್ ಪತ್ರ
  • ಶಾಲಾ ದಾಖಲಾತಿ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ
  • ಹಾಸ್ಟೆಲ್ ವಿವರ
  • ಮೊಬೈಲ್ ಸಂಖ್ಯೆ(Mobile number linked Aadhaar)

How to Apply for SSP Scholarship Karnataka 2026 – Step by Step Process | SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

SSP Scholarship ಗೆ ಅರ್ಜಿ ಸಲ್ಲಿಸಲು ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ:

  1. ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ ssp.karnataka.gov.in ಅಥವಾ ssp.postmatric.karnataka.gov.inಗೆ ಭೇಟಿ ನೀಡಿ
  2. ನಂತರ ಅಕೌಂಟ್ ಕ್ರಿಯೇಟ್ ಆಯ್ಕೆ ಮಾಡಿ
  3. ನಂತರ ಆಧಾರ್ ಸಂಖ್ಯೆ, ಮೊಬೈಲ್ ನಂಬರ್, ಇಮೇಲ್ ಹಾಕಿ ಲಾಗಿನ್ ಮಾಡಿ
  4. ನಂತರ ವೈಯಕ್ತಿಕ ವಿವರಗಳು ಮತ್ತು ವಿಳಾಸ ಹಾಕಿ
  5. ನಂತರ ಶೈಕ್ಷಣಿಕ ವಿವರಗಳು ಮತ್ತು ಕಾಲೇಜ್ ಮಾಹಿತಿ ಹಾಕಿ
  6. ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  7. ನಂತರ ಬ್ಯಾಂಕ್ ವಿವರಗಳನ್ನು ಹಾಕಿ
  8. ನಂತರ ಒಂದು ಬಾರಿ ಎಲ್ಲ ವಿವರ ಸರಿ ಇದೆ ಅಂತ ನೋಡಿ ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು acknowledgement ನಂಬರ್ screenshot ತೆಗೆದುಕೊಳ್ಳಿ

How to Check SSP Scholarship Status 2026 Karnataka | SSP Scholarship Status Check ಮಾಡುವ ವಿಧಾನ 2026?

SSP Scholarship status check ಮಾಡಲು:

  • ಮೊದಲು SSP official website ತೆರೆಯಿರಿ
  • ನಂತರ Student login ಮಾಡಿ
  • ನಂತರ Track SSP Scholarship status ಮೇಲೆ ಕ್ಲಿಕ್ ಮಾಡಿ
  • ನಂತರ ಅಪ್ಲಿಕೇಶನ್ ನಂಬರ್ ಅಥವಾ ಆಧಾರ ಕಾರ್ಡ್ ನಂಬರ್ ಹಾಕಿ ಸಬ್ಮಿಟ್ ಕ್ಲಿಕ್ ಮಾಡಿ
  • ನಂತರ ನಿಮ್ಮ ವಿದ್ಯಾರ್ಥಿ ವೇತನ ಸ್ಥಿತಿ ಕಾಣುತ್ತೆ

SSP Scholarship Amount ಎಷ್ಟು ಸಿಗುತ್ತದೆ?

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ನಂತರ ತರಗತಿ ಮತ್ತು ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತೆ ಸಾಮಾನ್ಯವಾಗಿ ಎಷ್ಟು ಸಿಗುತ್ತೆ ಅಂತ ಈ ಕೆಳಗೆ ತಿಳಿಸಲಾಗಿದೆ:

SSP Scholarship amount directly bank account ಗೆ ಬರುತ್ತದೆ

Pre-Matric:₹1,000 – ₹5,000
Post-Matric:₹3,000 – ₹15,000
Professional courses:₹10,000 – ₹35,000

SSP Scholarship Renewal ಮಾಡುವುದು ಹೇಗೆ?

ಈಗಾಗಲೇ SSP Scholarship ಪಡೆದ ವಿದ್ಯಾರ್ಥಿಗಳಿಗೆ Renewal ವಿಧಾನ:

  1. ಮೊದಲು ಸರ್ಕಾರದ ಅಧಿಕೃತ SSP portal login ಮಾಡಿ
  2. ನಂತರ Renewal option select ಮಾಡಿ
  3. ನಂತರ Updated marks upload ಮಾಡಿ
  4. ನಂತರ Submit ಮಾಡಿ

Renewal SSP Scholarship ಮಾಡುವುದು ತುಂಬಾ ಮುಖ್ಯ ಆಗಿದೆ

SSP Scholarship ರಿಜೆಕ್ಟ್ ಆಗುವ ಮುಖ್ಯ ಕಾರಣಗಳು?

  1. ತಪ್ಪು Aadhaar number
  2. Wrong bank account details
  3. Income certificate mismatch
  4. Documents upload ಮಾಡದೇ submit

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(2025-26 ಸಾಲು)?

ಸಮಾಜ ಕಲ್ಯಾಣ ಇಲಾಖೆ (SC Scholarship Last Date)ಕೊನೆಯ ದಿನಾಂಕ: 28 ಫೆಬ್ರವರಿ 2026
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (OBC Scholarship Last Date)ಕೊನೆಯ ದಿನಾಂಕ: 31 ಮಾರ್ಚ್ 2026
ಅನುಸೂಚಿತ ಜನಾಂಗ ಇಲಾಖೆ (ST Scholarship Last Date)ಕೊನೆಯ ದಿನಾಂಕ: 31 ಮಾರ್ಚ್ 2026
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Minority Scholarship Last Date)ಕೊನೆಯ ದಿನಾಂಕ: 31 ಜನವರಿ 2026
ದಿವ್ಯಾಂಗ ಕಲ್ಯಾಣ ಇಲಾಖೆ (Disability Scholarship Last Date)ಕೊನೆಯ ದಿನಾಂಕ: 31 ಜನವರಿ 2026

SSP Scholarship Helpline Number Karnataka 2026?

ಯಾವುದೇ ಸಮಸ್ಯೆ ಇದ್ದರೆ SSP Scholarship helpdesk ಸಂಪರ್ಕಿಸಬಹುದು:

1902ಗೆ ಕರೆ ಮಾಡಿ
ಸಮಾಜ ಕಲ್ಯಾಣ ಇಲಾಖೆ: 9482300400

SSP Scholarship Important Tips 2026

SSP Scholarship apply ಮಾಡುವಾಗ ಗಮನಿಸಬೇಕಾದವು:

  • Last date ಮುಂಚಿತ apply ಮಾಡಿ
  • Correct documents upload ಮಾಡಿ
  • Bank account active ಇರಬೇಕು
  • Aadhaar link ಮಾಡಿರಬೇಕು

Conclusion – SSP Scholarship 2026 | ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ

SSP Scholarship Karnataka 2026 ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಮತ್ತು ಪ್ರಮುಖ ವಿದ್ಯಾರ್ಥಿವೇತನ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ವೆಚ್ಚವನ್ನು ಕಡಿಮೆ ಮಾಡಿಕೊಂಡು ಮುಂದುವರಿಸಬಹುದು. ವಿದ್ಯಾರ್ಥಿ(student)ಗಳು ಸರಿಯಾದ ದಾಖಲೆಗಳೊಂದಿಗೆ ಮತ್ತು SSP Scholarship last date ಮುಂಚಿತವಾಗಿ State Scholarship Portal (SSP) ನಲ್ಲಿ SSP Scholarship apply online ಮಾಡಿದರೆ ವಿದ್ಯಾರ್ಥಿವೇತನವನ್ನು ಸುಲಭವಾಗಿ ಪಡೆಯಬಹುದು. ಆದ್ದರಿಂದ, ಅರ್ಜಿ ಪ್ರಾರಂಭವಾದ ತಕ್ಷಣ SSP Scholarship Karnataka 2026 ಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವುದು ಉತ್ತಮ.

Back To Home page: Click here

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ – How to Apply for SSP Scholarship Karnataka 2026

SSP Scholarship ಗೆ ಯಾರು ಅರ್ಜಿ ಸಲ್ಲಿಸಬಹುದು?

ಕರ್ನಾಟಕದ SC, ST, OBC, Minority ಮತ್ತು eligible General category ವಿದ್ಯಾರ್ಥಿಗಳು SSP Scholarship ಗೆ ಅರ್ಜಿ ಸಲ್ಲಿಸಬಹುದು.

SSP Scholarship Karnataka 2026 last date ಯಾವಾಗ?

ವಿಭಾಗದ ಪ್ರಕಾರ last date ಬದಲಾಗುತ್ತದೆ. ಸಾಮಾನ್ಯವಾಗಿ January 2026 ರಿಂದ March 2026 ತನಕ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

SSP Scholarship amount ಎಷ್ಟು ಸಿಗುತ್ತದೆ?

Course ಮತ್ತು category ಮೇಲೆ depend ಆಗಿ ₹1,000 ರಿಂದ ₹35,000 ತನಕ scholarship amount ಸಿಗುತ್ತದೆ.

Leave a Comment