PM KISAN Samman Nidhi 2026 Latest Update: ಪಿಎಂ ಕಿಸಾನ್ 22ನೇ ಕಂತು ₹2000 ಹಣ ಯಾವಾಗ ಬರುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ

Spread the love

PM KISAN Samman Nidhi 2026 Latest Update 22nd Installment ₹2000: PM-KISAN Samman Nidhi Yojana ಯೋಜನೆ ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ ₹6000 ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಆದರೆ ಕಳೆದ ಬಾರಿ ಬಿಡುಗಡೆಯಾದ 21ನೇ ಕಂತಿನ ₹2000 ಹಣ ಹಲವಾರು ರೈತರಿಗೆ ಜಮೆಯಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ತಾಂತ್ರಿಕ ಸಮಸ್ಯೆಗಳು ಈ ತಾಂತ್ರಿಕ ದೋಷಗಳಿಂದ ಸಾವಿರಾರು ರೈತರು ತಮ್ಮ ಬ್ಯಾಂಕ್ ಖಾತೆಗೆ ಬರಬೇಕಿದ್ದ ₹2000 ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಇದೀಗ ಈ ಸಮಸ್ಯೆಯನ್ನು ಗಮನಿಸಿದ ಕೇಂದ್ರ ಸರ್ಕಾರ(Central Govt)ದಿಂದ ರೈತರಿಗೆ ಮಹತ್ವದ ಸಿಹಿ ಸುದ್ದಿ (good news) ಬಂದಿದೆ. 21ನೇ ಕಂತಿನ ಬಾಕಿ ಇರುವ ₹2000 ಹಣದ ಜೊತೆಗೆ 22ನೇ ಕಂತಿನ ₹2000 ಹಣ(pm kisan 22th installment)ವನ್ನು ಬಿಡುಗಡೆ ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.ಇದರಿಂದ ಹಿಂದಿನ 21nd installment ಸಿಗದ ರೈತರಿಗೆ ಬಾಕಿ ಹಣ ಹಾಗೂ ಹೊಸ 22nd installment ಎರಡನ್ನೂ ಪಡೆಯಬಹುದು.

PM KISAN Samman Nidhi 2026 Latest Update: ಪಿಎಂ ಕಿಸಾನ್ 22ನೇ ಕಂತು ₹2000 ಹಣ ಯಾವಾಗ ಬರುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯದ ಲಕ್ಷಾಂತರ ರೈತರು ಕುತೂಹಲದಿಂದ ಕಾಯುತ್ತಿರುವ ಈ 2000 ರೂಪಾಯಿ ಹಣವು (PM KISAN 22ನೇ ಕಂತು 2000) ಬರುವುದು ಯಾವಾಗ? ಯಾರಿಗೆ ಸಿಗಲಿದೆ? ಮತ್ತು ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

PM KISAN ಎಂದರೇನು? ಪಿಎಂ ಕಿಸಾನ್ 22 ನೇ ಕಂತಿನ ಹಣ

ಪ್ರಧಾನ ಮಂತ್ರಿ PM KISAN ಯೋಜನೆಯು 2019 ಫೆಬ್ರವರಿಯಲ್ಲಿ ಆರಂಭವಾದ ಒಂದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (Small and Marginal Farmers) ವರ್ಷಕ್ಕೆ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು 2000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ (Installments) ನೇರವಾಗಿ ರೈತರ ಬ್ಯಾಂಕ್ ಖಾತೆಗೆ (DBT – Direct Benefit Transfer) ಜಮಾ ಮಾಡಲಾಗುತ್ತದೆ.

pm kisan 22th installment date 2026 Karnataka – 22ನೇ ಕಂತು ಯಾವಾಗ ಬರುತ್ತದೆ?

ಪ್ರಸ್ತುತ ಮಾಹಿತಿಯ ಪ್ರಕಾರ, PM KISAN 22ನೇ ಕಂತನ್ನು (PM KISAN 22nd installment) ಫೆಬ್ರವರಿ ಅಥವಾ ಮಾರ್ಚ್ 2026 ರ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ, PM KISAN ನ ಕಂತುಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ (ಏಪ್ರಿಲ್-ಜುಲೈ, ಆಗಸ್ಟ್-ನವಂಬರ್, ಡಿಸೆಂಬರ್-ಮಾರ್ಚ್) ಬಿಡುಗಡೆ ಮಾಡಲಾಗುತ್ತದೆ. 21ನೇ ಕಂತು ನವಂಬರ್ 2025 ರಲ್ಲಿ ಬಿಡುಗಡೆಯಾಗಿತ್ತು. ಹಾಗಾಗಿ 22ನೇ ಕಂತು ಫೆಬ್ರವರಿ-ಮಾರ್ಚ್ 2026 ರ ಅವಧಿಯಲ್ಲಿ ಬರುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ, ಈ ಕಂತನ್ನು ಬಿಡುಗಡೆ ಮಾಡುವ ಸಮಾರಂಭವು ರಾಜ್ಯ ರೈತ ಸಂಪರ್ಕ ಕೇಂದ್ರದಲ್ಲಿ (ಕೃಷಿ ಇಲಾಖೆ) ನಡೆಯುವ ಸಾಧ್ಯತೆಯಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಅಥವಾ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಈ ಹಣವನ್ನು ವರ್ಚುವಲ್ ಮೂಲಕ ದೇಶದಾದ್ಯಂತದ ರೈತರ ಖಾತೆಗಳಿಗೆ ವರ್ಗಾಯಿಸುವ ನಿರೀಕ್ಷೆಯಿದೆ. ರಾಜ್ಯ ಮಟ್ಟದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅಥವಾ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister D.K. Shivakumar) ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಪಿಎಂ ಕಿಸಾನ್ ಸನ್ಮಾನ್ ನಿಧಿ ಬಾಕಿ ಪಾವತಿಗೆ ಕಾರಣವಾದ ತಾಂತ್ರಿಕ ಅಡೆತಡೆಗಳು ಏನು?

ಇತ್ತೀಚಿನ ಅವಧಿಯಲ್ಲಿ ಹಲವು ರೈತರು ಸರ್ಕಾರದಿಂದ ದೊರೆಯಬೇಕಿದ್ದ PM KISAN ಯೋಜನೆಯ ಕಂತಿನ ಹಣ(PM KISAN scheme installment money)ವನ್ನು ಸಮಯಕ್ಕೆ ಸರಿಯಾಗಿ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣವಾಗಿ ಕೆಲವು ತಾಂತ್ರಿಕ ಸಮಸ್ಯೆಗಳು ಮತ್ತು ದಾಖಲೆಗಳಲ್ಲಿರುವ ದೋಷಗಳು ಕಾರಣವಾಗಿವೆ. ವಿಶೇಷವಾಗಿ eKYC ಪೂರ್ಣಗೊಳಿಸದಿರುವುದು, Aadhaar-ಬ್ಯಾಂಕ್ ಖಾತೆ ಲಿಂಕ್(Aadhaar-bank account link) ಆಗಿರದಿರುವುದು, ಭೂ ದಾಖಲೆಗಳಲ್ಲಿ ಹೆಸರು ಅಥವಾ ವಿವರಗಳಲ್ಲಿ ವ್ಯತ್ಯಾಸ ಇರುವಂತಹ ಸಮಸ್ಯೆಗಳು ಪಾವತಿಗೆ ಅಡ್ಡಿಯಾಗಿವೆ. ಇದರ ಜೊತೆಗೆ ಫಲಾನುಭವಿ(Beneficiary)ಗಳ ವಿವರಗಳಲ್ಲಿ ಉಂಟಾದ ಸಣ್ಣಪುಟ್ಟ ತಪ್ಪುಗಳೂ ಸಹ DBT ಮೂಲಕ ಹಣ ಜಮಾ(Deposit money through DBT) ಆಗುವುದನ್ನು ತಡೆಯುತ್ತಿವೆ.

ಪಿಎಂ ಕಿಸಾನ್ 22ನೇ ಕಂತಿನ ಹಣ ಪಡೆಯಲು ಈ ಕೆಲಸಗಳನ್ನು ಮಾಡಿ? | PM KISAN 22nd Installment 2026

ಪಿಎಂ ಕಿಸಾನ್ 22 ನೇ ಕಂತಿನ ಹಣ(PM Kisan 22nd installment money) ನಿಮ್ಮ ಖಾತೆಗೆ ಬರಬೇಕಾದರೆ, ನಾವು ಈ ಕೆಳಗೆ ತಿಳಿಸಿರುವ ಕೆಲಸವನ್ನು ಮಾಡಿ:

  • eKYC ಪೂರ್ಣಗೊಳಿಸಬೇಕು:eKYC ಮಾಡದ ರೈತರಿಗೆ ಹಣ ಜಮಾ ಆಗುವುದಿಲ್ಲ.
  • Aadhaar ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು:Aadhaar ಲಿಂಕ್ ಇಲ್ಲದಿದ್ದರೆ DBT ಹಣ ಸಿಗುವುದಿಲ್ಲ.
  • ಭೂ ದಾಖಲೆ ಸರಿಯಾಗಿರಬೇಕು:ಭೂ ದಾಖಲೆಗಳು ರಾಜ್ಯ ಸರ್ಕಾರದ ಪೋರ್ಟಲ್‌ನಲ್ಲಿ ಸರಿಯಾಗಿ ಇರಬೇಕು.
  • ಅರ್ಹ ರೈತರ ಪಟ್ಟಿಯಲ್ಲಿ ಹೆಸರು ಇರಬೇಕು

PM KISAN Samman Nidhi eKYC ಮಾಡುವ ವಿಧಾನ 2026

PM KISAN Samman Nidhi 2026 Latest Update ಪ್ರಕಾರ eKYC ಕಡ್ಡಾಯವಾಗಿದೆ

ವಿಧಾನ 1 ಆನ್ಲೈನ್ ಮೂಲಕ:

  • ಮೊದಲು ಅಧಿಕೃತ PM KISAN ಪೋರ್ಟಲ್ (pmkisan.gov.in) ಗೆ ಭೇಟಿ ನೀಡಿ.
  • ನಂತರ ಪೋರ್ಟಲ್ನಲ್ಲಿ ‘e-KYC‘ ಆಯ್ಕೆ ಮಾಡಿ
  • ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ನಿಮ್ಮ ನೋಂದಾಯಿತ ಮೊಬೈಲ್ಗೆ ಬರುವ OTP ಹಾಕಿ .

ವಿಧಾನ 2 ಸಿಎಸ್ಸಿ ಕೇಂದ್ರ ಮೂಲಕ: ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಕೃಷಿ ಇಲಾಖೆ(Department of Agriculture)ಯ ಕಚೇರಿಗೆ ಹೋಗಿ e-KYC ಮಾಡಿಸಿಕೊಳ್ಳಬಹುದು.

Back To Home Pageಇಲ್ಲಿ ಕ್ಲಿಕ್ ಮಾಡಿ

PM KISAN Samman Nidhi 2026 Latest Update – ಪಿಎಂ ಕಿಸಾನ್ Beneficiary Status ಚೆಕ್ ಮಾಡುವ ವಿಧಾನ

ಪಿಎಂ ಕಿಸಾನ್ 22ನೇ ಕಂತು ₹2000 ಹಣ ಪಡೆಯಲು ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿ(List of beneficiaries)ಯಲ್ಲಿ ಇರಬೇಕು ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಅಥವಾ ಇಲ್ಲವೇ ಎಂಬುದನ್ನು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಹೆಸರು ಪರಿಶೀಲಿಸಬಹುದು

  • ಮೊದಲು ಅಧಿಕೃತ pmkisan.gov.in ವೆಬ್ಸೈಟ್ಗೆ ಭೇಟಿ ನೀಡಿ
  • ನಂತರ ಮುಖಪುಟದಲ್ಲಿರುವ ‘Farmers Corner’ ವಿಭಾಗಕ್ಕೆ ಹೋಗಿ ಅಲ್ಲಿ ‘Beneficiary List‘ ಆಯ್ಕೆ ಮಾಡಿ.
  • ನಂತರ ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ
  • ನಂತರ ಸಬ್ಮಿಟ್ ಕ್ಲಿಕ್ ಮಾಡಿದರೆ , ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ PDF ರೂಪದಲ್ಲಿ ತೆರೆಯುತ್ತದೆ. ಅದರಲ್ಲಿ ನಿಮ್ಮ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಇದಿಯಾ ಪರಿಶೀಲಿಸಿಕೊಳ್ಳಿ.

ಕರ್ನಾಟಕ ರಾಜ್ಯದಲ್ಲಿ PM KISAN ಯೋಜನೆಯ ಪ್ರಸ್ತುತ ಸ್ಥಿತಿ

ರ್ನಾಟಕ ಸರ್ಕಾರವು PM KISAN ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ರಾಜ್ಯದ ಸುಮಾರು 45 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳ ಪ್ರಕಾರ, 22ನೇ ಕಂತಿನ ಮಾಹಿತಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ.

ರಾಜ್ಯದಲ್ಲಿ ಭೂಮಿ ದಾಖಲೆಗಳು (RTC) ಮತ್ತು ಆಧಾರ್ ಲಿಂಕ್ ಸರಿಯಾಗಿರುವುದು ಬಹಳ ಮುಖ್ಯ. ನಿಮ್ಮ RTC ಯಲ್ಲಿ ಹೆಸರು ತಪ್ಪಾಗಿದ್ದಲ್ಲಿ ಅಥವಾ ಆಧಾರ್ನಲ್ಲಿ ಹೆಸರು ಬೇರೆಯಾಗಿದ್ದಲ್ಲಿ, ನಿಮ್ಮ PM KISAN ಸೌಲಭ್ಯ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳು

ರೈತರಿಗೆ ಪಿಎಂ ಕಿಸಾನ್ ಯೋಜನೆ(PM Kisan Yojana)ಯ ಪ್ರಮುಖ ಪ್ರಯೋಜನಗಳು:

  • ರೈತರಿಗೆ ಆರ್ಥಿಕ ನೆರವುಗಳು
  • ರೈತರಿಗೆ ಕೃಷಿ ವೆಚ್ಚ ಕಡಿಮೆ ಮಾಡುತ್ತದೆ
  • ರೈತರಿಗೆ ಮಧ್ಯವರ್ತಿಗಳಿಲ್ಲದೆ ಹಣ
  • ರೈತರಿಗೆ ನೇರ ಬ್ಯಾಂಕ್ ವರ್ಗಾವಣೆ
  • ಸಣ್ಣ ರೈತರಿಗೆ ಸಹಾಯ

ಪಿಎಂ ಕಿಸಾನ್ 21ನೇ ಕಂತು ಬಂದಿಲ್ಲದಿದ್ದರೆ ಏನು ಮಾಡಬೇಕು? pm kisan 22nd installment 2026

PM KISAN Samman Nidhi 2026 Latest Update ಪ್ರಕಾರ ಹಣ(money) ಬರದಿದ್ದರೆ:

  1. eKYC ಮಾಡಿ
  2. Aadhaar link ಪರಿಶೀಲಿಸಿ
  3. Land records update ಮಾಡಿ
  4. Status ಚೆಕ್ ಮಾಡಿ
  5. CSC ಸೆಂಟರ್ ಸಂಪರ್ಕಿಸಿ

Conclusion

PM KISAN Samman Nidhi 2026 Latest Update ಪ್ರಕಾರ, ಪಿಎಂ ಕಿಸಾನ್ 22ನೇ ಕಂತಿನ ₹2000 ಹಣ ಫೆಬ್ರವರಿ ಅಥವಾ ಮಾರ್ಚ್ 2026ರಲ್ಲಿ ರೈತರ ಖಾತೆಗೆ ಜಮಾ ಆಗುವ ಸಾಧ್ಯತೆ ಇದೆ. ರೈತರು eKYC, Aadhaar link ಮತ್ತು bank details ಸರಿಯಾಗಿ ಇಟ್ಟಿದ್ದರೆ ಯಾವುದೇ ಸಮಸ್ಯೆಯಿಲ್ಲದೆ ಹಣ ಪಡೆಯಬಹುದು.

ಕರ್ನಾಟಕ ರೈತರು ತಮ್ಮ PM KISAN Samman Nidhi 2026 Latest Update ಸ್ಟೇಟಸ್ ಅನ್ನು ತಕ್ಷಣ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು update ಮಾಡುವುದು ಅತ್ಯಂತ ಮುಖ್ಯ

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ – PM KISAN Samman Nidhi 2026 Latest Update

PM Kisan 22ನೇ ಕಂತು ₹2000 ಹಣ ಯಾವಾಗ ಬರುತ್ತದೆ?

PM KISAN Samman Nidhi 2026 Latest Update ಪ್ರಕಾರ, 22ನೇ ಕಂತಿನ ₹2000 ಹಣ ಫೆಬ್ರವರಿ 2026 ರಿಂದ ಮಾರ್ಚ್ 2026 ನಡುವೆ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವ ಸಾಧ್ಯತೆ ಇದೆ.

PM Kisan ಯೋಜನೆಯಡಿ ವರ್ಷಕ್ಕೆ ಎಷ್ಟು ಹಣ ಸಿಗುತ್ತದೆ?

ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ಒಟ್ಟು ₹6000 ಹಣ ಸಿಗುತ್ತದೆ. ಈ ಹಣವನ್ನು ₹2000 ಪ್ರತಿ ಕಂತಿನಂತೆ ಮೂರು ಬಾರಿ ನೀಡಲಾಗುತ್ತದೆ.

PM Kisan eKYC ಕಡ್ಡಾಯವೇ?

ಹೌದು, PM KISAN Samman Nidhi ಯೋಜನೆಯಡಿ eKYC ಕಡ್ಡಾಯವಾಗಿದೆ. eKYC ಪೂರ್ಣಗೊಳಿಸದಿದ್ದರೆ ₹2000 ಹಣ ಜಮಾ ಆಗುವುದಿಲ್ಲ.

Leave a Comment