PM Kisan 22ನೇ ಕಂತು 2026 ಬಿಡುಗಡೆ ದಿನಾಂಕ: ₹2,000 ಪಡೆಯಲು Beneficiary List ನಲ್ಲಿ ನಿಮ್ಮ ಹೆಸರು ಕಡ್ಡಾಯ – ಈಗಲೇ ಚೆಕ್ ಮಾಡಿ

Spread the love

PM Kisan 22nd Installment 2026 date kannada:ಕರ್ನಾಟಕ ಸೇರಿದಂತೆ ದೇಶಾದ್ಯಂತದ ರೈತರು ಕಾತುರದಿಂದ ಎದುರು ನೋಡುತ್ತಿರುವ PM Kisan Yojana22ನೇ ಕಂತಿನ (PM Kisan Yojana 22nd Installment) ಬಿಡುಗಡೆಗಾಗಿ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸರ್ಕಾರವು ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹6,000 ಮೂರು ಕಂತುಗಳಾಗಿ ಈ ಹಣ(money)ವನ್ನು ಬಿಡುಗಡೆ ಮಾಡುತ್ತದೆ.

ಎಲ್ಲರೂ ಈಗ ಪಿ ಎಮ್ ಕಿಸಾನ್ 22 ನೇ ಕಂತಿನ ಹಣ(PM Kisan 22nd installment money)ಕ್ಕಾಗಿ ಕಾಯುತ್ತಿದ್ದಾರೆ ನೀವು ಪಿಎಂ ಕಿಸಾನ್ ಯೋಜನೆ ಫಲಾನುಭವಿ(PM Kisan Yojana beneficiary)ಗಳಾಗಿದ್ದರೆ. ಈ ಬಾರಿಯೂ ಸಹ ನಿಮ್ಮ ಖಾತೆಗಳಿಗೆ ನೇರವಾಗಿ ₹2,000 ಜಮಾ ಆಗಬೇಕಾದರೆ, ನೀವು PM Kisan Beneficiary List ನಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯ.

ಯಾಕಂದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ 22ನೇ ಕಂತಿನ ಹಣ(pm kisan 22nd installment amount 2026) ಹಾಗೂ ಮುಂದಿನ ಕಂತಿನ ಹಣವು ನಿಮ್ಮ ಖಾತೆಗೆ ಜಮಾ ಆಗುತ್ತೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು(list) ಇಲ್ಲ ಅಂದರೆ ನಿಮ್ಮ ಖಾತೆಗೆ PM Kisan 22ನೇ ಕಂತಿನ ಹಣ(PM Kisan 22nd Installment) ಹಾಗೂ ಮುಂದಿನ ಕಂತಿನ ಹಣವು ಬರುವುದಿಲ್ಲ ಅಥವಾ ಹಲವು ಬಾರಿ ತಾಂತ್ರಿಕ ಕಾರಣಗಳಿಂದ ಅಥವಾ ದಾಖಲೆಗಳಲ್ಲಿನ ಲೋಪದಿಂದಾಗಿ ರೈತರ ಹೆಸರು ಪಟ್ಟಿ(Beneficiary List 2026 kannada)ಯಿಂದ ಕೈ ಬಿಟ್ಟಿರಲಾಗಿರುತ್ತದೆ.

ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ, ಇಲ್ಲವೇ ಹೇಗೆ ಚೆಕ್ ಮಾಡುವುದು? 22ನೇ ಕಂತಿನ ಹಣ ಯಾವಾಗ ಬಿಡುಗಡೆ(pm kisan 22th installment date 2026) ಆಗಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ

PM Kisan 22ನೇ ಕಂತು ಯಾವಾಗ ಬಿಡುಗಡೆ? (PM Kisan 22nd Installment 2026 Release Date 2026)

PM Kisan 22nd Installment 2026:PM Kisan 22ನೇ ಕಂತು 2026 ಬಿಡುಗಡೆ ದಿನಾಂಕ: ₹2,000 ಪಡೆಯಲು Beneficiary List ನಲ್ಲಿ ನಿಮ್ಮ ಹೆಸರು ಕಡ್ಡಾಯ – ಈಗಲೇ ಚೆಕ್ ಮಾಡಿ

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ (PM Kisan Yojana) ಈವರೆಗೆ 21 ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. 21ನೇ ಕಂತನ್ನು ನವೆಂಬರ್ 2025 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಲೆಕ್ಕಾಚಾರದ ಪ್ರಕಾರ, 22ನೇ ಕಂತು ಫೆಬ್ರವರಿ ಅಥವಾ ಮಾರ್ಚ್ 2026 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಸರ್ಕಾರದ ಮೂಲಗಳ ಪ್ರಕಾರ, PM Kisan 22ನೇ ಕಂತು 2026 ಬಿಡುಗಡೆಗೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ. ಅಧಿಕೃತ ವೆಬ್ಸೈಟ್ ನವೀಕರಣಗೊಂಡಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಈ ಕಂತನ್ನು ದೇಶದ ರೈತರಿಗೆ ಅರ್ಪಿಸುವ ನಿರೀಕ್ಷೆ ಇದೆ. ಕರ್ನಾಟಕದ ರೈತರು ತಮ್ಮ PM Kisan Status ಅನ್ನು ಟ್ರ್ಯಾಕ್ ಮಾಡಬೇಕಾಗಿದೆ.

PM Kisan Beneficiary List 2026: PM Kisan 22ನೇ ಕಂತು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಹೇಗೆ ಚೆಕ್ ಮಾಡುವುದು?

ಕಂತಿನ ಹಣ ಜಮಾ ಆಗುವ ಮೊದಲು, ನೀವು PM Kisan Beneficiary List ನಲ್ಲಿ ಇದ್ದೀರಾ ಎಂದು ಪರಿಶೀಲಿಸುವುದು ಅತ್ಯಗತ್ಯ. ತುಂಬಾ ರೈತರಿಗೆ ಆನ್ಲೈನ್ ನಲ್ಲಿ ಹೆಸರು ಪರಿಶೀಲಿಸುವುದು ಹೇಗೆ ಎಂದು ಗೊಂದಲವಿರುತ್ತದೆ. ನಾವು ಈ ಕೆಳಗೆ ತಿಳಿಸಿರುವ ತುಂಬಾ ಸರಳ ಹಂತವನ್ನು ಅನುಸರಿಸಿ ನೀವು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಬಹುದು

ವಿಧಾನ 1: ಅಧಿಕೃತ ವೆಬ್ಸೈಟ್ ಮೂಲಕ (pmkisan.gov.in)

  • ಅಧಿಕೃತ ವೆಬ್ಸೈಟ್ ಭೇಟಿ: ಮೊದಲು PM Kisan Official Website (https://pmkisan.gov.in) ಗೆ ಭೇಟಿ ನೀಡಿ.
  • ಫಾರ್ಮರ್ ಕಾರ್ನರ್: ನಂತರ ಮುಖಪುಟದಲ್ಲಿರುವ ‘Farmers Corner‘ ವಿಭಾಗದಲ್ಲಿ, ‘Beneficiary List‘ ಆಪ್ಶನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ವಿವರಗಳನ್ನು ನಮೂದಿಸಿ: ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ .
  • ನಂತರ ಪಟ್ಟಿ ಡೌನ್ಲೋಡ್: ‘Get Report‘ ಅಥವಾ ‘List‘ ಬಟನ್ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ PDF ರೂಪದಲ್ಲಿ ತೆರೆಯುತ್ತದೆ.
  • ಈ ಪಟ್ಟಿಯಲ್ಲಿ (Beneficiary List 2026) ನಿಮ್ಮ ಹೆಸರು, ತಂದೆಯ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ಹುಡುಕಿ ನೋಡಿ.
  • ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ

ವಿಧಾನ 2: ಆಧಾರ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಮೂಲಕ

  • ಮೊದಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ನಂತರ ಮುಖಪುಟದಲ್ಲಿರುವ ‘Farmers Corner‘ ನಲ್ಲಿ ‘Beneficiary Status‘ ಆಯ್ಕೆ ಮಾಡಿಕೊಳ್ಳಿ
  • ನಂತರ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ನಂಬರ್ ನಮೂದಿಸಿ.
  • ನಂತರ ಕೆಳಗೆ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ.
  • ನಂತರ ‘Get Data‘ ಬಟನ್ ಒತ್ತಿದ ತಕ್ಷಣ, ನಿಮ್ಮ ಹೆಸರು, ವಿಳಾಸ, ಮತ್ತು ನಿಮಗೆ ಎಷ್ಟು ಕಂತುಗಳು ಬಂದಿವೆ ಎಂಬ ಸಂಪೂರ್ಣ ಮಾಹಿತಿ ಪರದೆ ಮೇಲೆ ಕಾಣುತ್ತೆ.

ವಿಧಾನ 3: UMANG ಆ್ಯಪ್ ಮೂಲಕ

ಕರ್ನಾಟಕದ ರೈತರು UMANG ಆ್ಯಪ್ ಮೂಲಕವೂ ಸುಲಭವಾಗಿ PM Kisan Status ಚೆಕ್ ಮಾಡಬಹುದು. ಆ್ಯಪ್ ನಲ್ಲಿ PM Kisan ಅನ್ನು ಸರ್ಚ್ ಮಾಡಿ, ನಿಮ್ಮ ಆಧಾರ್ ಲಿಂಕ್ ಮಾಡಿ, ತಕ್ಷಣವೇ ಮಾಹಿತಿ ಪಡೆಯಬಹುದು.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು? PM Kisan 22ನೇ ಕಂತು 2026 Update

ನೀವು ಅರ್ಹ ರೈತರಾಗಿದ್ದರೂ Beneficiary List ನಲ್ಲಿ ಹೆಸರು ಇಲ್ಲದಿದ್ದರೆ, ಗಾಬರಿಯಾಗಬೇಡಿ. ಇದಕ್ಕೆ ಕಾರಣ ನಿಮ್ಮ ದಾಖಲೆಗಳಲ್ಲಿ ಆಗಿರುವ ತಪ್ಪು ಅಥವಾ ಇ-ಕಿವೈಸಿ (PM Kisan eKYC) ಆಗಿರದೇ ಇರಬಹುದು.

  • ಇ-ಕಿವೈಸಿ ಪೂರ್ಣಗೊಳಿಸಿ: ನಿಮ್ಮ ಹತ್ತಿರದ ಸಿ.ಎಸ್.ಸಿ (CSC) ಕೇಂದ್ರಕ್ಕೆ ಭೇಟಿ ನೀಡಿ ಅಥವಾ PM Kisan ಪೋರ್ಟಲ್ ಮೂಲಕ ನಿಮ್ಮ ಇ-ಕಿವೈಸಿ(PM Kisan e-KYC) ಪೂರ್ಣಗೊಳಿಸಿ.ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್ ಕಡ್ಡಾಯವಾಗಿ ಹೊಂದಿರಿ.
  • ಹೊಸ ನೋಂದಣಿ (Fresh Registration): ನಿಮ್ಮ ಹೆಸರೇ ಇಲ್ಲದಿದ್ದಲ್ಲಿ, ಅಧಿಕೃತ ವೆಬ್ಸೈಟ್ ನಲ್ಲಿರುವ ‘New Farmer Registration’ ಮೂಲಕ ಹೊಸದಾಗಿ ನೋಂದಾಯಿಸಿಕೊಳ್ಳಿ. ನಿಮ್ಮ ಜಮೀನಿನ ದಾಖಲೆಗಳು (ಪಹಣಿ/ಆರ್ಟಿಸಿ) ಕೈಯಲ್ಲಿಟ್ಟುಕೊಳ್ಳಿ.
  • ತಾಲ್ಲೂಕು ಪಂಚಾಯತ್ ಸಂಪರ್ಕ: ನಿಮ್ಮ ಸ್ಥಳೀಯ ತಹಶೀಲ್ದಾರ್ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ, ನಿಮ್ಮ ಹೆಸರನ್ನು PM Kisan Beneficiary List ನಲ್ಲಿ ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಿ.

Back To Home Pageಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಮುಖ್ಯ ಸೂಚನೆ( important notice)

PM Kisan ಯೋಜನೆಯ ಹೆಸರಲ್ಲಿ ಅನೇಕ ನಕಲಿ ವೆಬ್ಸೈಟ್ಗಳು ಮತ್ತು ಮೆಸೇಜ್ಗಳು ಶುರುವಾಗಿವೆ. ಯಾವುದೇ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ. ಸರ್ಕಾರವು ಈ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡುತ್ತದೆ (DBT). ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಕೇಳಿದರೆ, ಅದು ವಂಚನೆಯಾಗಿದೆ. ಅಧಿಕೃತ ವೆಬ್ಸೈಟ್ pmkisan.gov.in ಮಾತ್ರ ನಂಬಲರ್ಹವಾದುದು.

ಕರ್ನಾಟಕ ರೈತ ಸಂಘಗಳ ಪ್ರಕಾರ, ಈ ಬಾರಿಯ 22ನೇ ಕಂತಿನಲ್ಲಿ ಹೆಚ್ಚಿನ ಪಾರದರ್ಶಕತೆ ತರಲಾಗಿದ್ದು, ಹೊಸದಾಗಿ ನೋಂದಾಯಿಸಿಕೊಂಡ ರೈತರಿಗೂ ಈ ಹಣ ತಲುಪುವ ನಿರೀಕ್ಷೆ ಇದೆ. ನಿಮ್ಮ ಮೊಬೈಲ್ ನಂಬರ್ ಪೋರ್ಟಲ್ ನಲ್ಲಿ ಅಪ್ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಇದರಿಂದ SMS ಮೂಲಕ ಮಾಹಿತಿ ಪಡೆಯಬಹುದು.

Conclusion

PM Kisan 22ನೇ ಕಂತು 2026 ರ ಬಿಡುಗಡೆಗಾಗಿ ಕಾಯುತ್ತಿರುವ ರೈತ ಸೋದರರೇ, ತಕ್ಷಣವೇ ನಿಮ್ಮ PM Kisan Status ಅನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪರಿಶೀಲಿಸಿ. ನಿಮ್ಮ ದಾಖಲಾತಿಗಳು ಸರಿಯಾಗಿವೆಯೇ, eKYC ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ, ಸರ್ಕಾರದ ಈ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಬಹುದು. ಶೀಘ್ರದಲ್ಲೇ ನಿಮ್ಮ ಖಾತೆಗೆ ₹2000 ಜಮಾ ಆಗಲಿ ಎಂದು ಆಶಿಸೋಣ.

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

PM Kisan 22ನೇ ಕಂತು 2026 (₹2,000 Installment) FAQ

PM Kisan 22ನೇ ಕಂತು 2026 ಯಾವಾಗ ಬಿಡುಗಡೆಯಾಗುತ್ತದೆ?

ಸಾಮಾನ್ಯ ಪ್ಯಾಟರ್ನ್ ಪ್ರಕಾರ ಫೆಬ್ರವರಿ ಅಥವಾ ಮಾರ್ಚ್ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಅಧಿಕೃತ ದಿನಾಂಕವನ್ನು ಸರ್ಕಾರ ಪ್ರಕಟಿಸಿದ ನಂತರವೇ ಖಚಿತವಾಗುತ್ತದೆ.

₹2,000 ಪಡೆಯಲು ಏನು ಕಡ್ಡಾಯ?

Beneficiary List ನಲ್ಲಿ ನಿಮ್ಮ ಹೆಸರು ಇರಬೇಕು
eKYC ಪೂರ್ಣಗೊಂಡಿರಬೇಕು
Aadhaar–Bank Account ಲಿಂಕ್ ಆಗಿರಬೇಕು
Land Record Verification ಸರಿ ಇರಬೇಕು

Beneficiary List ನಲ್ಲಿ ಹೆಸರು ಹೇಗೆ ಚೆಕ್ ಮಾಡುವುದು?

pmkisan.gov.in ಗೆ ಭೇಟಿ ನೀಡಿ → Farmers Corner → Beneficiary List → ನಿಮ್ಮ State, District, Taluk, Village ಆಯ್ಕೆ ಮಾಡಿ → Get Report ಕ್ಲಿಕ್ ಮಾಡಿ.

PM Kisan Status Check ಹೇಗೆ ಮಾಡುವುದು?

Farmers Corner → Know Your Status → Registration Number ನಮೂದಿಸಿ → OTP Verify ಮಾಡಿ → Installment & Payment Status ಪರಿಶೀಲಿಸಿ.

PM Kisan eKYC ಹೇಗೆ ಮಾಡುವುದು?

pmkisan.gov.in ನಲ್ಲಿ eKYC ಆಯ್ಕೆಯನ್ನು ತೆರೆಯಿರಿ → Aadhaar Number ನಮೂದಿಸಿ → OTP Verify ಮಾಡಿ → Process ಪೂರ್ಣಗೊಳಿಸಿ.

PM Kisan ಸಹಾಯವಾಣಿ ಸಂಖ್ಯೆ ಏನು?

PM Kisan ಸಹಾಯವಾಣಿ ಸಂಖ್ಯೆ: 155261 and 1800-115-526

Leave a Comment