LPG Subsidy Karnataka 2026: ನಾವು ಯಾವ ರೀತಿಯಾಗಿ ಪ್ರತಿ ತಿಂಗಳು 600 ರೂಪಾಯಿಗೆ ಎಲ್ಪಿಜಿ ಗ್ಯಾಸ್ (LPG Subsidy Karnataka) ಸಿಲಿಂಡರ್(cylinder) ಹೇಗೆ ಪಡೆದುಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಜೊತೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು? ಮತ್ತು ಯಾವ ಯೋಜನೆ ಇದು.? ಹಾಗೂ ಅರ್ಜಿ ಸಲ್ಲಿಸುವುದರಿಂದ ಆಗುವಂತ ಲಾಭಗಳು ಏನು.? ಹಾಗೂ ಈ ಯೋಜನೆಯ ಮೂಲಕ ಯಾವ ರೀತಿ ಪ್ರತಿ ತಿಂಗಳು ಕೂಡ 300 ಸಬ್ಸಿಡಿ ಹಣ(300 subsidy money) ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ
ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ ಅಪ್ಡೇಟ್ ಪಡೆಯಿರಿ.
ನಿಮಗೆಲ್ಲರಿಗೂ ಗೊತ್ತಿರುವಂತೆ ಇತ್ತೀಚಿನ ದಿನಗಳಲ್ಲಿ ಅಡುಗೆ ಮಾಡಲು ನಗರ ಪ್ರದೇಶದಲ್ಲಿ ಆಗಲಿ ಅಥವಾ ಹಳ್ಳಿಗಳಲ್ಲಾಗಲಿ ಪ್ರತಿಯೊಂದು ಮನೆಯಲ್ಲಿ ಕೂಡ ಎಲ್ಪಿಜಿ ಗ್ಯಾಸ್ ಸಿಲಿಂಡರ್(LPG gas cylinder) ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಹೌದು ಒಂದು ದಿನ ಅಥವಾ ಎರಡು ದಿನದಲ್ಲಿ ಮನೆಯಲ್ಲಿ ಏನ್ ಆದ್ರೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್(LPG gas cylinder) ಕಾಲಿಯಾದರೆ ಮಹಿಳೆಯರು ಅಡಿಗೆ ಮಾಡಲು ತುಂಬಾನೇ ಕಷ್ಟಪಡಬೇಕಾಗಿದೆ ಹಾಗಾಗಿ ತುಂಬಾ ಮಹಿಳೆಯರು ಅಡಿಗೆ ಮಾಡಲು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಪೂರ್ತಿಯಾಗಿ ಅವಲಂಬಿತರಾಗಿದ್ದಾರೆ
ಈಗಂತೂ ಎಲ್ಲರಿಗೆ ಗೊತ್ತಿರುವಂತ ವಿಷಯ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್(Gas cylinder) ಯಾವುದೇ ಸಬ್ಸಿಡಿ(Subsidy) ಇಲ್ಲದೆ ನಾವು ಖರೀದಿ ಮಾಡಬೇಕಾಗಿದೆ ಅಂದರೆ ಮಾರ್ಕೆಟ್ ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬೆಲೆಯು ಹೆಚ್ಚಿದೆ ಹೌದು ಕಳೆದ ವರ್ಷದಲ್ಲಿ ಅಂದರೆ 2025 ಮತ್ತು 26ನೇ ವರ್ಷದಲ್ಲಿ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಬೇಕೆಂದರೆ ₹950 ರಿಂದ ₹1,000 ವರೆಗೂ ಖರ್ಚು ಮಾಡಬೇಕಾಗುತ್ತದೆ ಇದರಿಂದ ತುಂಬಾ ಜನರಿಗೆ ಕಷ್ಟ ಆಗುತ್ತಿದ್ದು.
ತುಂಬಾ ಜನರು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಕೆಯನ್ನು ಮಾಡುವುದನ್ನು ಬಿಟ್ಟುಬಿಟ್ಟಿದ್ದರು. ಇದರಿಂದ ಸರ್ಕಾರದ ವಿರುದ್ಧ ತುಂಬಾನೇ ಜನರು ಆಕ್ರೋಶ ಹೇಳಲು ಪ್ರಾರಂಭ ಮಾಡಿದರು ಇದನ್ನು ತಿಳಿದುಕೊಂಡ ಸರ್ಕಾರ ಗೃಹ ಬಳಕೆಗೆ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಸಬ್ಸಿಡಿ ದರ(Subsidized rate) ಕೂಡ ನಿಗದಿ ಮಾಡಿದೆ.

ಹೌದು ನೀವು ಅಡಿಗೆ ಮಾಡಲು ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಖರೀದಿ ಮಾಡಿದಾಗ ಸಬ್ಸಿಡಿ ಹಣ(Subsidy money)ವನ್ನು ನೀವು ಪಡೆಯಬೇಕು ಅಂದರೆ ನೀವು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಪ್ರಧಾನ ಮಂತ್ರಿ ಉಜ್ವಲ ಯೋಜನೆ(Pradhan Mantri Ujjwala Yojana)ಯ ಫಲಾನುಭವಿಗಳು ಆಗಿರಬೇಕಾಗುತ್ತದೆ ಅಥವಾ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0ಗೆ ಅರ್ಜಿ ಸಲ್ಲಿಸಿದರು ಕೂಡ ಸಹ ನಿಮಗೆ ಸಬ್ಸಿಡಿ ಹಣ(Subsidy amount) ಸಿಗುತ್ತದೆ
ಹೊಸ ಗ್ಯಾಸ್ ಸಿಲೆಂಡರ್ ಕಲೆಕ್ಷನ್(New Gas Cylinder Collection) ಪಡೆಯುವುದು ಹೇಗೆ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸುವುದು ಮತ್ತು ಸಬ್ಸಿಡಿ ಹಣ ಎಷ್ಟು ನೀಡಲಾಗುತ್ತದೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಿದ್ದೇವೆ
Table of Contents
ಎಲ್ಪಿಜಿ ಗ್ಯಾಸ್ ಸಿಲೆಂಡರ್ LPG Subsidy Karnataka 2026
ನಿಮಗೆಲ್ಲರಿಗೂ ಗೊತ್ತಿರುವಂತೆ ನಗರ ಪ್ರದೇಶದಲ್ಲಿ ಅಥವಾ ಹಳ್ಳಿಗಳಲ್ಲಾಗಲಿ ಈಗಂತೂ ಅಡುಗೆ ಮಾಡಲು ಎಲ್ಪಿಜಿ ಗ್ಯಾಸ್ ಇಲ್ಲದೆ ಅಡುಗೆ ಸಾಧ್ಯವಿಲ್ಲ ಎಂಬುವಂತೆ ಮಹಿಳೆಯರು (LPG Subsidy in Karnataka) ಈಗ ಪೂರ್ತಿಯಾಗಿ ತಯಾರಾಗಿದ್ದಾರೆ ಮತ್ತು ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಖರೀದಿ ಮಾಡಲು ಸಬ್ಸಿಡಿ ಹಣ ಪಡೆದುಕೊಳ್ಳಬೇಕು ಅಂದರೆ & ನೀವು ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್(Free LPG gas cylinder connection) ನ್ನು ಪಡೆದುಕೊಳ್ಳಬೇಕಗುತ್ತೆ ಹಾಗೂ ಜೊತೆಗೆ ಒಂದು ಸ್ಟೌವ್ ಉಚಿತ(Stove free)ವಾಗಿ ಕೂಡ ಪಡೆದುಕೊಳ್ಳಬಹುದು ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0ಗೆ ಅರ್ಜಿ ಸಲ್ಲಿಸಿ .
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 Pradhan Mantri Ujjwala Yojana 2.0 2026
ನಮ್ಮ ಭಾರತದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು 2019 ವರ್ಷದಲ್ಲಿ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಯಿತು. 2019 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಶ್ರೀ ನರೇಂದ್ರ ಮೋದಿ(Narendra Modi)ಯವರು ಮಹಿಳೆಯರಿಗಾಗಿ ಈ ಯೋಜನೆ ಜಾರಿಗೆ ತಂದಿದ್ದಾರೆ ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದಂತ.
ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್(LPG gas cylinder and stove) ನ್ನು ನೀವು ಪಡೆದುಕೊಳ್ಳಬಹುದು ಜೊತೆಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಂತ ಮಹಿಳೆಯರಿಗೆ ಪ್ರತಿ ತಿಂಗಳು ಅಥವಾ ನಿರ್ದಿಷ್ಟ ಗ್ಯಾಸ್ ಸಿಲಿಂಡರ್ ಖರೀದಿಗಳಿಗೆ ಸಬ್ಸಿಡಿ ಹಣ ಕೂಡ ನೀಡಲಾಗುತ್ತದೆ.
ಈ ಪ್ರಥಮ ಮಂತ್ರಿ ಉಜ್ವಲ ಯೋಜನೆಯ ಮೂಲಕ ನಗರ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂತಹ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಕೊಡುವುದು ಜೊತೆಗೆ ಸಬ್ಸಿಡಿ ದರದಲ್ಲಿ ಅಡಿಗೆ ಮಾಡಲುಬೇಕಾಗುವಂತಹ ಗ್ಯಾಸ್ ಸಿಲಿಂಡರ್ ಖರೀದಿಗೆ ಸಬ್ಸಿಡಿ ಕೂಡ ಸಿಗುತ್ತೆ
ಇದರಿಂದ ಪರಿಸರ ಮಾಲಿನ್ಯ ಕೂಡ ತಡೆಗಟ್ಟುವುದು ಮತ್ತು ಮಹಿಳೆಯರಿಗೆ ಸೌದೆ ಒಲೆಯಿಂದ ಆಗುವಂತೆ ಆರೋಗ್ಯ ಪರಿಣಾಮವು ಅಂದ್ರೆ ಶ್ವಾಸಕೋಶ ತೊಂದರೆ ಮುಂತಾದ ಎಲ್ಲಾ ರೋಗಗಳಿಂದ ಮಹಿಳೆಯರನ್ನು ಕಾಪಾಡುವತ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು ಮತ್ತು ಈ ಯೋಜನೆಯ ಪ್ರಮುಖ ಉದ್ದೇಶ ಇದೇ ಎಂದು ಹೇಳಬಹುದು
ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ ಅವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಡೆ ತಿಳಿಸಿದ್ದೇವೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಹತೆಗಳು 2026 (PM Ujjwala Yojana Eligibility & LPG Subsidy Karnataka)
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರವೇ ಅವಕಾಶ ಇರುತ್ತದೆ
- ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ (LPG Subsidy in Karnataka) ಮಹಿಳೆಯ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟು ಇರಬೇಕಗುತ್ತೆ ಹಾಗೂ ಗರಿಷ್ಠ 59 ವರ್ಷದ ಒಳಗಿನ ಇರಬೇಕು
- ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ (apply) ಸಲ್ಲಿಸುವ ಮಹಿಳೆಯರು ಕಡ್ಡಾಯವಾಗಿ (LPG Subsidy in Karnataka) ಯಾವುದಾದರೂ ಒಂದು ರೇಷನ್ ಕಾರ್ಡ್ (Ration card) ಹೊಂದಿರಬೇಕು
- ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಅಥವಾ ಕುಟುಂಬದವರು ಈ ಹಿಂದೆ ಯಾವುದೇ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ಯನ್ನು ಹೊಂದಿರಬಾರದು
- ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಒಂದು ಕುಟುಂಬದಲ್ಲಿ ಒಬ್ಬ ಮಹಿಳೆಯರಿಗೆ ಮಾತ್ರ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಲೆಕ್ಷನ್ ಮತ್ತು ಸ್ಟವ್ ಪಡೆಯಬಹುದು
ಈ ಮೇಲೆ ತಿಳಿಸಲಾದ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆದುಕೊಳ್ಳಬಹುದು ಜೊತೆಗೆ ಈ ಯೋಜನೆಯಲ್ಲಿ ನೀಡುವಂತಹ 300 ಸಬ್ಸಿಡಿ ಹಣ(300 subsidy money)ವನ್ನು ಪಡೆದುಕೊಳ್ಳಬಹುದಾಗಿದೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು? (PM Ujjwala Yojana Documents & LPG Subsidy Karnataka)
ಆಧಾರ್ ಕಾರ್ಡ್(Aadhaar card):- ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯು ತನ್ನ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ
ರೇಷನ್ ಕಾರ್ಡ್(Ration card):- ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತ ಮಹಿಳೆಯು ಕಡ್ಡಾಯವಾಗಿ ಯಾವುದಾದರೂ ಒಂದು ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತೋದಯ ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ .
ಬ್ಯಾಂಕ್ ಪಾಸ್ ಬುಕ್(Bank pass book):- ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯ ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತದೆ ಏಕೆಂದರೆ ಈ ಯೋಜನೆಯಲ್ಲಿ ಸಿಗುವಂತ ಸಬ್ಸಿಡಿ ಹಣ ನೇರವಾಗಿ ಖಾತೆಗೆ ಅಥವಾ ಅರ್ಜಿ ಹಾಕಿದ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯನ್ನು ಮಾಡಲಾಗುತ್ತದೆ ಹಾಗಾಗಿ ಕಡ್ಡಾಯವಾಗಿ ಅರ್ಜಿದಾರರು ಬ್ಯಾಂಕ್ ಪಾಸ್ ಬುಕ್ ನೀಡಬೇಕಗುತ್ತೆ
ಮೊಬೈಲ್ ನಂಬರ್(mobile number):- ಮಹಿಳೆ ಕಡ್ಡಾಯವಾಗಿ ಯಾವುದಾದರೂ ಒಂದು ಮೊಬೈಲ್ ನಂಬರ್ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡಬೇಕು ಏಕೆಂದರೆ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಈ ಯೋಜನೆಯ ಎಲ್ಲಾ ಅಪ್ಡೇಟ್ಸ್ ಅಥವಾ ಮಾಹಿತಿ ಮೊಬೈಲ್ ಗೆ ಎಸ್ಎಂಎಸ್(sms) ಮೂಲಕ ನೀಡುತ್ತದೆ
ಇತ್ತೀಚಿನ ಭಾವಚಿತ್ರ:- ಅರ್ಜಿದಾರರ ಇತ್ತೀಚಿಗೆ ತೆಗೆಸಲಾದ ಪಾಸ್ ಪೋರ್ಟ್ ಸೈಜ್ ಫೋಟೋವನ್ನು ಎರಡು ಅಥವಾ ಮೂರು ನೀಡಬೇಕು
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ವಿಧಾನ 2026 PM Ujjwala Yojana Apply Online & LPG Subsidy Karnataka
ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆದುಕೊಳ್ಳಬೇಕು ಅಂದರೆ ಮೊದಲು ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅದರ ಲಿಂಕ್ ಅನ್ನು ನಾವು ಈ ಕೆಳಗಡೆ ನೀಡಿದ್ದೇವೆ
PM Ujjwala Yojana Official Website: ಇಲ್ಲಿ ಕ್ಲಿಕ್ ಮಾಡಿ
- ನಾವು ಕೊಟ್ಟಿರುವಂತ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಡು ನಂತರ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ
- ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅಪ್ಲೈ ನೌ ಎಂಬ ಅಥವಾ ನ್ಯೂ ಕಲೆಕ್ಷನ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ಕೇಳುವ ಪ್ರತಿಯೊಂದು ಮಾಹಿತಿಯನ್ನು ಭರ್ತಿ ಮಾಡಿ
- ನಂತರ ನಿಮಗೆ ಅಲ್ಲಿ ಕೇಳಲಾಗುವ ಪ್ರತಿಯೊಂದು ದಾಖಲಾತಿಗಳನ್ನು ಸರಿಯಾಗಿ ನೋಡಿಕೊಂಡು ಅಪ್ಲೋಡ್ ಮಾಡಿ
- ನಂತರ ತುಂಬಿರುವ ಎಲ್ಲ ಮಾಹಿತಿ ಸರಿ ಇದೆ ಎಂದು ಒಂದು ಸರಿ ನೋಡಿ ಕಾಣುವ ಸಬ್ಮಿಟ್ ಬಟನ್ ಅಥವಾ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು
- ಈ ರೀತಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
₹600ಕ್ಕೆ LPG ಗ್ಯಾಸ್ ಸಿಲಿಂಡರ್ ಹೇಗೆ ಪಡೆಯುವುದು? LPG gas cylinder Subsidy Karnataka 2026 & ₹300 Subsidy
ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದ್ದು ನೀವು ₹600 ರೂಪಾಯಿಗೆ ನೀವು ಪ್ರತಿ ತಿಂಗಳು ಕೂಡ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು ಅದು ಹೇಗೆ ಎಂದು ನಾವು ಈ ಕೆಳಗೆ ತಿಳಿಸಿದ್ದೇವೆ.
ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಖರೀದಿಗೆ ಅಥವಾ ನಿರ್ದಿಷ್ಟ ಗ್ಯಾಸ್ ಸಿಲೆಂಡರ್ ಖರೀದಿಗೆ ಈ ಯೋಜನೆಯ ಫಲಾನುಭವಿಗಳಿಗೆ ರೂ.300 ಸಬ್ಸಿಡಿಯ ಹಣವನ್ನು ನೀಡಲಾಗುತ್ತದೆ ಇದರಿಂದ ನೀವು ಕೇವಲ 600 ರೂಪಾಯಿಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ಪಡೆಯಬಹುದು.
ಪ್ರಸ್ತುತ ದಿನದಲ್ಲಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯು ₹905 ರೂಪಾಯಿ ಆಗಿದೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದರೆ ನಿಮಗೆ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಖರೀದಿ ಮೇಲೆ ₹300 ಸಬ್ಸಿಡಿ ನೀಡಲಾಗುತ್ತದೆ ಮತ್ತು ಪ್ರಸ್ತುತ ದಿನದಲ್ಲಿ ₹905 ಒಂದು ಗ್ಯಾಸ್ ಸಿಲಿಂಡರ್ ನ ಬೆಲೆ ಆಗಿದೆ ಇದರಲ್ಲಿ ಕೇಂದ್ರ ಸರಕಾರ ನೀಡುವ ₹300 ಹಣ ತೆಗೆದರೆ ನಿಮಗೆ ಕೇವಲ 600 ಗೆ ಒಂದು ಎಲ್ಪಿಜಿ ಗ್ಯಾಸ್ ಸಿಲೆಂಡರ್ ದೊರತಂತೆ ಆಗುತ್ತದೆ ಅಂತ ಹೇಳಬಹುದು.
Back To Home Page: ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.
FAQ – LPG gas cylinder Subsidy Karnataka 2026
LPG ಸಬ್ಸಿಡಿ ಯಾರಿಗೆ ಸಿಗುತ್ತದೆ?
LPG ಸಬ್ಸಿಡಿ ಮುಖ್ಯವಾಗಿ Pradhan Mantri Ujjwala Yojana ಫಲಾನುಭವಿಗಳಿಗೆ ಸಿಗುತ್ತದೆ. BPL ಕುಟುಂಬಗಳ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.
ಪ್ರತಿ ಸಿಲಿಂಡರ್ ಮೇಲೆ ಎಷ್ಟು ಸಬ್ಸಿಡಿ ಸಿಗುತ್ತದೆ?
ಪ್ರಸ್ತುತ ಪ್ರತಿ LPG ಸಿಲಿಂಡರ್ ಮೇಲೆ ಸುಮಾರು ₹300 ಸಬ್ಸಿಡಿ ಸಿಗುತ್ತದೆ
600ಕ್ಕೆ LPG ಸಿಲಿಂಡರ್ ಹೇಗೆ ಸಿಗುತ್ತದೆ?
ಗ್ಯಾಸ್ ಸಿಲಿಂಡರ್ ಬೆಲೆ ₹900–₹950 ಇರಬಹುದು. ಇದರಲ್ಲಿ ₹300 ಸಬ್ಸಿಡಿ ಕಡಿತವಾದ ನಂತರ ನೀವು ಸುಮಾರು ₹600ಕ್ಕೆ ಸಿಲಿಂಡರ್ ಪಡೆಯಬಹುದು.
LPG ಸಬ್ಸಿಡಿ ಹಣ ಹೇಗೆ ಸಿಗುತ್ತದೆ?
ಸಬ್ಸಿಡಿ ಹಣ DBT (Direct Benefit Transfer) ಮೂಲಕ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಹೊಸ LPG ಕನೆಕ್ಷನ್ ಉಚಿತವಾಗಿ ಸಿಗುತ್ತದೆಯಾ?
ಹೌದು, Pradhan Mantri Ujjwala Yojana ಯೋಜನೆಯಡಿ ಅರ್ಹ ಮಹಿಳೆಯರಿಗೆ ಉಚಿತ LPG ಕನೆಕ್ಷನ್ ಮತ್ತು ಸ್ಟವ್ ಸಿಗುತ್ತದೆ.
Nithya is a Government Schemes and Education and News writer at Karnatakaflash.com with 3+ years of experience covering Karnataka and Central government welfare programs, SSP scholarship, ration card, and education updates. She verifies all information from official government sources to provide accurate, clear, and trusted updates for citizens.
